ಶನಿವಾರ, ಜೂನ್ 6, 2009

ಅಂತರಾಷ್ಟ್ರೀಯ ಕಾಳಜಿಯ ದಿನ

ಜೂನ್ ೬ ೨೦೦೯ ರಂದು ನಮ್ಮ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಕಾಳಜಿಯ ದಿನದಂದು ಬಳಗದ ವತಿಯಿಂದ ಸಕ್ರಿಯವಾಗಿ ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟೆವು.

ಅಂತರಾಷ್ಟ್ರೀಯ ಕಾಳಜಿಯ ದಿನದ ಕಾರ್ಯಕ್ರಮ, ಜೂನ್ 2009